ಮಿರ್ನಾಲಿನಿ ರವಿ ಸಪ್ಪೆ ಮುಖದ ಫೋಟೋ ಶೇರ್ ಮಾಡಿಕೊಂಡಿದ್ದಾರೆ
ಅಭಿಮಾನಿಗಳು ಏನಾಯ್ತು ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ
ಮಿರ್ನಾಲಿನಿ ರವಿ ತಮಿಳು ಸಿನಿಮಾರಂಗದ ಫೇಮಸ್ ನಟಿ
2018ರಲ್ಲಿ ಸೂಪರ್ ಡಿಲಕ್ಸ್ ಎಂಬ ಸಿನಿಮಾದ ಮೂಲಕ ಸಿನಿಜರ್ನಿ ಆರಂಭಿಸಿದ್ರು
Manisha Koirala: 12 ಜನರ ಜೊತೆ ಡೇಟಿಂಗ್ ಮಾಡಿದ ಈ ಬ್ಯೂಟಿಫುಲ್ ನಟಿಗೆ ಪರ್ಫೆಕ್ಟ್ ಜೋಡಿ ಸಿಗಲಿಲ್ವಾ? ಒಂಟಿ ಜೀವನ ಯಾಕೆ?
ನಟಿಯ ಅಭಿನಯಕ್ಕೆ ಅಭಿಮಾನಿಗಳು ಖುಷ್ ಆಗಿದ್ದಾರೆ
ನಟಿ ಸಾಮಾಜಿಕ ಮಾಧ್ಯಮದಲ್ಲಿ ಆ್ಯಟಿವ್ ಇರುತ್ತಾರೆ
ಅಭಿಮಾನಿಗಳಿಗಾಗಿ ಕೆಲವೊಂದು ಫೋಟೋಸ್ ಶೇರ್ ಮಾಡುತ್ತಿರುತ್ತಾರೆ
ನಟಿ ಇತ್ತಿಚೆಗೆ ಈ ಸಪ್ಪೆ ಮುಖದ ಫೋಟೋಸ್ಗಳನ್ನು ಶೇರ್ ಮಾಡಿ ಸುದ್ದಿಯಾಗಿದ್ರು
ಈ ಫೋಟೋಸ್ಗಳೆಲ್ಲ ಸಿನಿಮಾ ಸೆಟ್ನಲ್ಲಿ ತೆಗೆದುಕೊಂಡಿರುವ ಫೋಟೋಗಳಾಗಿದೆ
ನಟಿಯ ಅಭಿಮಾನಿಗಳು ಸಪ್ಪೆ ಮುಖದಲ್ಲೂ ನಿವು ಸೂಪರ್ ಕಾಣುತ್ತೀರಾ ಎಂದಿದ್ದಾರೆ
Dawood Ibrahim: ಬಾಲಿವುಡ್ ಜೊತೆ ದಾವೂದ್ ನಂಟು! ಈ ಸ್ಟಾರ್ ನಟನ ಜೊತೆ ಗಂಟಗಟ್ಟಲೆ ಮೀಟಿಂಗ್ ಮಾಡಿದ್ರಂತೆ ಡಾನ್!