ಫಸ್ಟ್ ನೈಟ್ ಕೋಣೆಗೆ ಮದುಮಗಳು ಹಾಲು ತರೋದ್ಯಾಕೆ?!
ಸಂಪ್ರದಾಯದ ಪ್ರಕಾರ ವೈವಾಹಿಕ ಜೀವನವನ್ನು ಹಾಲಿನೊಂದಿಗೆ ಪ್ರಾರಂಭಿಸುವುದು ಸತಿ ಪತಿ ಸಂಬಂಧಕ್ಕೆ ಮಾಧುರ್ಯವನ್ನು ನೀಡುವ ಸಂಕೇತವಾಗಿದೆ
ಇನ್ನೊಂದು ವಿಚಾರವೇನೆಂದರೆ ವಿವಾಹದ ಸಮಯದಲ್ಲಿ ನವವಧುವರರು ಅನೇಕ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿರುತ್ತಾರೆ