ಬಾಲಿವುಡ್​ನಲ್ಲಿ ಸ್ಟಾರ್​ ಕಿಡ್ಸ್​ಗಳು ಭಾರೀ ಸುದ್ದಿಯಲ್ಲಿರುತ್ತಾರೆ

ಸಿನಿಮಾ, ಪಾರ್ಟಿ, ಪಬ್ ಅಂತ ಓಡುವ ಸ್ಟಾರ್​ ಕಿಡ್ಸ್​ಗಳ ಫೋಟೋ ವೈರಲ್ ಆಗುತ್ತಿರುತ್ತದೆ

ಶಾರುಖ್ ಮಗಳು ಸುಹಾನಾ ಖಾನ್ ಕೂಡ ಇಂಡಸ್ಟ್ರಿಯಲ್ಲೂ ಆ್ಯಕ್ಟಿವ್ ಆಗಿದ್ದಾರೆ

ಶಾರುಖ್​ ಖಾನ್ ಮಗಳು ಯಾವುದೇ ಸ್ಟಾರ್​ ಹೀರೋಯಿನ್​ಗಿಂತ ಕಡಿಮೆ ಇಲ್ಲ. ಬ್ಲ್ಯಾಕ್ ಅಂಡ್ ರೆಡ್​ ಫ್ಲೋರ್ ಡ್ರೆಸ್​ನಲ್ಲಿ ನಟಿ ಸುಹಾನಾ ಖಾನ್​ ಮಿಂಚುತ್ತಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶಾರುಖ್ ಮಗಳು ಸುಹಾನಾ ಖಾನ್​, ಆಗಾಗ ಚೆಂದದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸುಹಾನಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ

ಶಾರುಖ್ ಖಾನ್​ ಅವರಂತೆ ಸುಹಾನಾ ಖಾನ್ ಕೂಡ ಡಿಂಪಲ್ ಇದ್ದು, ಗುಳಿಕೆನ್ನೆ ಬೆಡಗಿಯ ನಗು ಚೆಂದ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ

ಅಪ್ಪನಂತೆ ಮಗಳು ಎಂದು ಕೆಲವರು ಸುಹಾನಾ ಖಾನ್​ ಲುಕ್​ ಮೆಚ್ಚಿಕೊಂಡಿದ್ದಾರೆ

ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಸದ್ಯ ಸುದ್ದಿಯಾಗುತ್ತಿದ್ದಾರೆ

ಸ್ಟಾರ್ ನಟರ ಸಿನಿಮಾಗಳ ಗಳಿಕೆ ಮೀರಿಸ್ತಾರೆ ಈ ಕುಳ್ಳನಟ! ಜೈಲರ್ ನಂತರ ಭರ್ಜರಿ ಡಿಮ್ಯಾಂಡ್

ಬಾಲಿವುಡ್ ಕಿಂಗ್ ಖಾನ್ ಅವರ ಪುತ್ರಿ ವಿದೇಶದಲ್ಲಿ ಶಿಕ್ಷಣವನ್ನು ಮುಗಿಸಿ  ಮನ್ನತ್ ಸೇರಿದ್ದಾರೆ. ಅಲ್ಲಿ ಫ್ಯಾಮಿಲಿ ಜೊತೆಯೇ ಸಮಯ ಕಳೆಯುತ್ತಿದ್ದಾರೆ

ಸುಹಾನಾ ಖಾನ್ ಶೀಘ್ರದಲ್ಲೇ ಜೋಯಾ ಅಖ್ತರ್ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಬಣ್ಣದ ಲೋಕದಲ್ಲಿ ಮಿಂಚಲು ಸುಹಾನಾ ನಾನಾ ತಯಾರಿ ನಡೆಸಿದ್ದಾರೆ

ಬಾಲಿವುಡ್ ಟಾಪ್ ಸೆಲೆಬ್ರಿಟಿ ಸ್ಟಾರ್​ ಕಿಡ್​ಗಳಲ್ಲಿ ಒಬ್ಬರಾಗಿರುವ ಸುಹಾನಾ ಖಾನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ಯಾವುದೇ ಸಿನಿಮಾ ಮಾಡುವ ಮೊದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ

ಸುಹಾನಾ ಅಭಿನಯದ ಡಿಬಟ್ ಮೂವಿ ಆರ್ಚೀಸ್ ಕೂಡಾ ಸೆಟ್ಟೇರಿದೆ. ಆ ಸಿನಿಮಾ ಇನ್ನೂ ರಿಲೀಸ್ ಕೂಡಾ ಆಗಿಲ್ಲ. ಆಗಲೇ ಸುಹಾನಾ ಖಾನ್​ಗೆ ಟಾಪ್ ಬ್ರ್ಯಾಂಡ್​ನಿಂದ ಡೀಲ್ ಬಂದಿದೆ. ನಟಿ ಟಾಪ್ ಕಾಸ್ಮೆಟಿಕ್ ಬ್ರ್ಯಾಂಡ್ ಮೆಬೆಲಿನ್ ರಾಯಭಾರಿಯಾಗಿದ್ದಾರೆ

ನೆರಿಗೆ ಇದೆ, ಸೆರಗು ಇಲ್ಲ! ಇದೆಂಥಾ ಸೀರೆ? ಜಾನ್ವಿಯ ಫೋಟೋಸ್ ವೈರಲ್