ಆದರೆ ಕೆಲವೊಮ್ಮೆ ಅವರು ಪುರುಷರ ಬಟ್ಟೆಯಲ್ಲೂ ಕಾಣಿಸುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಸಮುದಾಯದ ಜನರೊಂದಿಗೆ ಬೆರೆಯಲು ಚಪ್ಪಾಳೆ ತಟ್ಟುವ ಮೂಲಕ ತಾವು ‘ನಿಜ’ಮಂಗಳಮುಖಿಯರು ಎಂದು ಸಾಬೀತುಪಡಿಸಲು ಹೀಗೆ ಚಪ್ಪಾಳೆ ತಟ್ಟುತ್ತಾರೆ
ಇನ್ನೊಂದು ವಿಶೇಷ ಏನಂದ್ರೆ ಇವರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
ಕೋಪಗೊಂಡಾಗ ಅಥವಾ ಸಂತೋಷವಾಗಿದ್ದಾಗಲೂ ಅವರು ಚಪ್ಪಾಳೆಯ ಮೂಲಕವೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ
ಇನ್ನು ಯೋಗಾಚಾರ್ಯರ ಪ್ರಕಾರ ಮಂಗಳಮುಖಿಯರಿಗೆ ಸುಲಭವಾಗಿ ಕಾಯಿಲೆ ಬರುವುದಿಲ್ಲ. ಅದಕ್ಕೆ ಕಾರಣ ಅವರು ತಟ್ಟುವ ಚಪ್ಪಾಳೆಯಂತೆ
ಎಷ್ಟಿರಬೇಕು ನಿಮ್ಮ ಸೊಂಟದ ಅಳತೆ? 2 ಇಂಚು ಬೆಲ್ಲಿ ಫ್ಯಾಟ್ ಕಡಿಮೆಯಾದ್ರೆ ಎಷ್ಟು ಪ್ರಯೋಜನಗಳಿವೆ ಗೊತ್ತಾ?