ಮೂಗುತಿ ಧರಿಸುವುದು ಕೇವಲ ಸಂಪ್ರದಾಯ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಕೂಡ ಮೂಗುತಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ
ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನರು ಮೂಗುತಿಯನ್ನು ಧರಿಸುತ್ತಾರೆ
ಆಯುರ್ವೇದ ಕೃತಿಯಾದ ಸುಶ್ರುತ ಸಂಹಿತೆಯ ಪ್ರಕಾರ ಈ ಪದ್ಧತಿಯು ಮೊಗಲರ ಆಳ್ವಿಕೆ ಕಾಲದಲ್ಲಿ ಅಂದರೆ 16ನೇ ಶತಮಾಣದಲ್ಲಿ ಅಸ್ಥಿತ್ವಕ್ಕೆ ಬಂದಿತು
ಇದು ಮಹಿಳೆಯ ಋತುಚಕ್ರ ಮತ್ತು ಹೆರಿಗೆಯ ಸಮಯದಲ್ಲಿ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ
ನಿಮಗೆ ಶುಕ್ರನ ಕೃಪೆ ಇಲ್ಲದಿದ್ದರೆ ಹಣದ ಕೊರತೆ ಆಗುವ ಸಾಧ್ಯತೆ ಸಹ ಇರುತ್ತದೆ. ಈ ಇಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದರೆ ಈ ಚಿನ್ನದ ಮೂಗುತಿಯೇ
ಇನ್ನು ಜಾತಕದಲ್ಲಿ ಚಂದ್ರ ಸಹ ದುರ್ಬಲನಾಗಿದ್ದರೆ ಬಹಳಷ್ಟು ಸಮಸ್ಯೆಗಳು ಆಗುತ್ತದೆ. ಸಂಸಾರದಲ್ಲಿ ಕಷ್ಟಗಳು ಬರುತ್ತದೆ. ಸಣ್ಣ ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಸಹ ಬರುತ್ತದೆ
ಇದರಿಂದ ದಂಪತಿಗಳ ನಡುವೆ ಜಗಳ ಆಗುವುದು, ಬಿರುಕು ಮೂಡುವುದು ಉಂಟಾಗುತ್ತದೆ. ಹಾಗಾಗಿ ಜಾತಕದಲ್ಲಿ ಚಂದ್ರನ ಸ್ಥಾನವನ್ನ ಗಟ್ಟಿಗೊಳಿಸಲು ಈ ಮೂಗುತಿ ಧರಿಸಬೇಕು. ಇದು ನಿಮ್ಮ ಜೀವನದಲ್ಲಿ ಶಾಂತಿಯನ್ನು ತರುತ್ತದೆ
ಮೂಗುತಿಯನ್ನು ಧರಿಸುವುದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ. ನಿಮ್ಮ ಜಾತಕದಲ್ಲಿ ಯಾವುದೇ ದೋಷ ಇದ್ದರೂ ಸಹ ಈ ಮೂಗುತಿ ಧರಿಸುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ
ದೇಹದಲ್ಲಿ ಈ 7 ಲಕ್ಷಣಗಳು ಕಾಣಿಸಿಕೊಂಡರೆ ಸಿಹಿ ತಿನ್ನುವುದನ್ನು ನಿಲ್ಲಿಸ್ಬೇಕಂತೆ!