ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಫೆಬ್ರವರಿ 17 ರ ಗಡುವು ವಿಧಿಸಿರುವುದು ನಿಮಗೆ ಗೊತ್ತಿರಬಹುದು
ಈ ನೋಂದಣಿ ದಿನಾಂಕ ಮತ್ತೆ ವಿಸ್ತರಿಸುವ ಸಾಧ್ಯತೆ ಕೂಡಾ ಇದೆ
ಹಾಗಾದರೆ HSRP ನಂಬರ್ ಪ್ಲೇಟ್ ಅಂದ್ರೇನು? ಈ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿರುವುದು ಏಕೆ? ಈ ಎಲ್ಲ ವಿವರ ಇಲ್ಲಿದೆ
2018ಕ್ಕಿಂತ ಮುಂಚಿನ ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದಿದ್ದರೆ ಕನಿಷ್ಠ 500-1000 ರೂ.ದಂಡ ಹಾಕುವ ಸಾಧ್ಯತೆ ಇದೆ
ಈ HSRP ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ
ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ
ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತದೆ
ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು
20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತೆ
ಒಟ್ಟಿನಲ್ಲಿ ದೇಶದ ಜನರ ಒಳಿತಿಗಾಗಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು
ಜನರು ಅದೆಷ್ಟು ಬೇಗ ಬೇಗ ಈ ಹೊಸ HSRP ನಂಬರ್ ಪ್ಲೇಟ್ ಮಾಡಿಸಿಕೊಂಡ್ರೆ ಉತ್ತಮ ಅನ್ನೋದಾಗಿದೆ
ಅಧಿಕೃತ ಜಾಲತಾಣದ ಮೂಲಕ ವಾಹನ ಸವಾರರು ಈಗಲೂ ಸಹ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ
ನೈಲ್ ಕ್ಲಿಪ್ಪರ್ ಹೀಗೆ ಮಾಡಿದ್ರೆ ಲಾಕ್ ಆಗುತ್ತೆ; ಜಸ್ಟ್ ಈ ಟ್ರಿಕ್ಸ್ ಟ್ರೈ ಮಾಡಿ!