ರಿಂಗ್ವಾರ್ಮ್ ಸಮಸ್ಯೆ ಯಾಕೆ ಬರುತ್ತೆ? ಇಲ್ಲಿದೆ ಮನೆಮದ್ದು!
ಹುಳಕಡ್ಡಿ ಸಮಸ್ಯೆ ಅಂದ್ರೆ ಹೆಚ್ಚಿನ ಜನರಿಗೆ ಗೊತ್ತಾಗಲ್ಲ, ಆದ್ರೆ ರಿಂಗ್ವಾರ್ಮ್ ಅಂದಾಗ ಜನ ತಲೆಬಿಸಿ ಮಾಡಿಕೊಳ್ಳುತ್ತಾರೆ
ಈ ಸಮಸ್ಯೆ ಶಿಶುವಿನಿಂದ ಹಿಡಿದು ದೊಡ್ಡವರ ತನಕ ಬಂದಿರುತ್ತದೆ
ಈ ಸಮಸ್ಯೆ ಯಾಕೆ ಬರುತ್ತೆ, ಇದಕ್ಕೆ ಮನೆಯಲ್ಲಿಯೇ ಯಾವ ರೀತಿ ಮದ್ದು ಮಾಡಬಹುದು ಅಂತ ತಿಳಿಯೋಣ ಬನ್ನಿ
ಈ ಸಮಸ್ಯೆ ಬರಲು ಮುಖ್ಯ ಕಾರಣ ಟವೆಲ್, ಬಟ್ಟೆ, ಬಾಚಣಿಗೆಯಂತಹ ಕಲುಷಿತ ವೈಯಕ್ತಿಕ ವಸ್ತುಗಳನ್ನು ಹಂಚಿಕೊಂಡಾಗ ಈ ಸೋಂಕು ಹರಡುತ್ತದೆ
ಹೀಗಾಗಿ ಮೈಯಲ್ಲಿ ತುರಿಕೆ ಶುರುವಾಗಿ ನಂತರ ವೃತ್ತಾಕಾರದಲ್ಲಿ ಗಾಯವಾಗುತ್ತದೆ ಮತ್ತು ಹೆಚ್ಚಿನ ತುರಿಕೆಯ ಅನುಭವವಾಗುತ್ತದೆ
ಇದಕ್ಕೆ ಮನೆಮದ್ದು ಏನು ಅಂತ ನೀವು ಕೇಳಿದ್ರೆ, ಟೀ ಟ್ರೀ ಆಯಿಲ್ ಇದನ್ನ ಮೆಲಲುಕಾ ಎಣ್ಣೆ ಎಂದೂ ಕರೆಯುತ್ತಾರೆ
ಈ ಎಣ್ಣೆಯನ್ನು ತುರಿಕೆಯ ಮೇಲೆ ಹಚ್ಚಿಕೊಂಡ್ರೆ ವೇಗವಾಗಿ ರಿಂಗ್ವಾರ್ಮ್ ಸಮಸ್ಯೆ ದೂರವಾಗುತ್ತೆ
ಅಥವಾ ನೀವು ಮೆಡಿಕಲ್ನಲ್ಲಿ ಸಪಟ್ ಲೋಷನ್ ಎಂಬ ಲೋಷನ್ ಹಚ್ಚಿದ್ರೆ ಈ ಸಮಸ್ಯೆ ಕಡಿಮೆಯಾಗುತ್ತದೆ
ವಯಸ್ಸಿಗೆ ಅನುಗುಣವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಎಷ್ಟಿರಬೇಕು? ಇಲ್ಲಿದೆ ನೋಡಿ ವಿವರ