ಕಬ್ಬು ತಿನ್ನದೇ ಸಂಕ್ರಾಂತಿ ಪೂರ್ತಿ ಆಗುವುದಿಲ್ಲ. ಆದರೆ ಕೆಲವರಿಗೆ ಹೊಟ್ಟೆ ತುಂಬಾ ಕಬ್ಬು ತಿಂದ ನಂತರ ನಾಲಿಗೆ ಉರಿಯುವುದು,
ಹೊಟ್ಟೆ ನೋವು ಮತ್ತು ತಲೆನೋವು ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ
ಸಂಕ್ರಾಂತಿ ಬಂತು ರತೋ ರತೋ, ಮನಸಲ್ಲಿ ಮನಸು ಬಿತ್ತೋ ಬಿತ್ತೋ ಹಾಡು ಮತ್ತೆ ನೆನಪಾಗುತ್ತಿದೆ
ಇದಕ್ಕೆ ಕಾರಣವೇನು ಅಂದರೆ ವರ್ಷದ ಮೊದಲ ಹಬ್ಬ ಎಂದೇ ಕರೆಯಲ್ಪಡುವ ಸಂಕ್ರಾಂತಿ ಹಬ್ಬ ಬಂದೇ ಬಿಟ್ಟಿದೆ
ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?
ಈ ಸಮಸ್ಯೆಗೆ ಕಾರಣವೆಂದರೆ ಕಬ್ಬು ತಿಂದ ಬಳಿಕ ನೀವು ಮಾಡುವ ಕೆಲ ತಪ್ಪುಗಳು ಎಂದು ನಿಮಗೆ ಗೊತ್ತಾ?
ಹೌದು, ಕಬ್ಬು ತಿಂದ ತಕ್ಷಣ ನೀರು ಕುಡಿಯುವುದೇ ನೀವು ಅನುಭವಿಸುವ ಎಲ್ಲಾ ಕಾಯಿಲೆಗಳಿಗೂ ಕಾರಣವಾಗಿದೆ
ಅಂದರೆ ಕಬ್ಬು ತಿಂದ ತಕ್ಷಣ ನೀರು ಕುಡಿಯುವುದು ದೊಡ್ಡ ತಪ್ಪು
ಏಕೆಂದರೆ ಕಬ್ಬಿನಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ನೀರನ್ನು ಕುಡಿದ ನಂತರ ತಪ್ಪು ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ
ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ
ಅಂದರೆ, ಇದು ಎಕ್ಸೋಥರ್ಮಿಕ್ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ
ಎಕ್ಸೋಥರ್ಮಿಕ್ ರಿಯಾಕ್ಷನ್ ಎನ್ನುವುದು ರಾಸಾಯನಿಕ ಕ್ರಿಯೆಯಾಗಿದ್ದು, ಅದು ಶಾಖವನ್ನು ಬಿಡುಗಡೆ ಮಾಡುವಂತೆ ನಡೆಯುತ್ತದೆ
ಇದನ್ನು ಎಕ್ಸೋಥರ್ಮಿಕ್ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ. ಅಂತಹ ಶಾಖದ ಮಾನ್ಯತೆ ಕರಗುವ ಅಥವಾ ಪದಾರ್ಥಗಳ ಮಿಶ್ರಣದ ಸಮಯದಲ್ಲಿ ಸಂಭವಿಸುತ್ತದೆ
ಹೀಗೆ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಯುಕ್ತ ಕಬ್ಬಿನ ರಸದೊಂದಿಗೆ ನೀರನ್ನು ಬೆರೆಸಿದಾಗ ಅದು ಶಾಖವನ್ನು ಹೆಚ್ಚಿಸುತ್ತದೆ
ಮತ್ತು ಹೊಟ್ಟೆ ನೋವು, ತಲೆನೋವನ್ನು ಉಂಟು ಮಾಡುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವಿರಿ. ಆದ್ದರಿಂದ ಕಬ್ಬು ತಿಂದ ನಂತರ ನೀರು ಕುಡಿಯುವುದನ್ನು ತಪ್ಪಿಸಿ