ಕನಸಿನಲ್ಲಿ ಯಮ ಬಂದ್ರೆ ಶುಭನಾ? ಅಶುಭನಾ?

ಮನುಷ್ಯನಿಗೆ ನಿದ್ದೆಯಲ್ಲಿ ಕನಸು ಬೀಳುವುದು ಸಾಮಾನ್ಯ

ಅದರೆ ಕೆಲವು ಅಪರೂಪದ ಕನಸುಗಳು ಬಿದ್ದರೆ ಅದರ ಬಗ್ಗೆ ಯೋಚಿಸ ಬೇಕಾಗುತ್ತದೆ

ಅಪರೂಪದ ಕನಸುಗಳಲ್ಲಿ ಈ ಯಮನ ಕನಸು ಕೂಡ ಒಂದು

Zodiac Signs: ಶ್ರೀಮಂತಿಕೆಯನ್ನು ಪ್ರತಿನಿಧಿಸುವ ರಾಶಿಗಳಿವು!

ಬನ್ನಿ ಹಾಗದ್ರೆ ಯಮನ ಕನಸು ಬಿದ್ರೆ ಶುಭನಾ ಅಥಾವ ಅಶುಭನಾ ಅಂತ ತಿಳಿದುಕೊಳ್ಳೋಣ

ಗ್ರಂಥಗಳು ಮತ್ತು ಪುರಾಣಗಳಲ್ಲಿ, ಯಮರಾಜನನ್ನು ಸಾವಿನ ದೇವರು ಎಂದು ಕರೆಯಲಾಗುತ್ತದೆ

ಯಾರಾದರೂ ಸತ್ತಾಗ, ಯಮರಾಜನು ತನ್ನ ಪ್ರಾಣವನ್ನು ತೆಗೆಯಲು ಎಮ್ಮೆಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾನೆ ಎಂದು ನಂಬಲಾಗಿದೆ

ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕನಸಿನಲ್ಲಿ ನೀವು ಎಮ್ಮೆಯನ್ನು ನೋಡಿದರೆ, ಅದು ಕೆಲವು ಕೆಟ್ಟ ಕೆಲಸದ ಸೂಚಕವೆಂದು ಪರಿಗಣಿಸಲಾಗುತ್ತದೆ 

ದೀಪ ಹಚ್ಚುವ ಸಮಯದಲ್ಲಿ ಈ ಶ್ಲೋಕ ಪಠಿಸಿದ್ರೆ ರಾಮನ ಕೃಪೆ ಸಿಗುತ್ತೆ

ಅಂತಹ ಕನಸನ್ನು ನೋಡುವುದು ನಿರ್ದಿಷ್ಟ ಪರಿಚಯಸ್ಥನ ಮರಣವನ್ನು ಸೂಚಿಸುತ್ತದೆ

ಅದಕ್ಕಾಗಿಯೇ ಅಂತಹ ಕನಸನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ