ಮದುವೆ ನಂತರ ಬೆಡ್‌ ರೂಂನಲ್ಲಿ ಹೆಂಡತಿಯರು ಬೋರ್ ಆಗೋದ್ಯಾಕೆ?

ವೈವಾಹಿಕ ಜೀವನ ಒಂದು ಸುಂದರ ಪಯಣ. ಆದರೆ, ಈ ಪಯಣದಲ್ಲಿ ಹಲವು ತಿರುವುಗಳಿವೆ.

ಗಂಡಂದಿರು ಮದುವೆಯಾದ ಸ್ವಲ್ಪ ಸಮಯದ ನಂತರ ಹೆಂಡತಿ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೆ.

ದಂಪತಿಗಳ ನಡುವೆ ರೋಮ್ಯಾನ್ಸ್ ಅತ್ಯಗತ್ಯ. ಇಲ್ಲದಿದ್ದರೆ ಅವರ ನಡುವಿನ ಅಂತರ ಹೆಚ್ಚಾಗುತ್ತದೆ.

ಪರಸ್ಪರರ ಕೈ ಹಿಡಿದು ಅಪ್ಪಿಕೊಳ್ಳುವುದು ಮತ್ತು ಚುಂಬಿಸುವುದರಿಂದ ಪರಸ್ಪರ ಆಸಕ್ತಿ ಕಡಿಮೆಯಾಗುವುದಿಲ್ಲ.

ಹೊಸ ಹವ್ಯಾಸಗಳನ್ನು ಕಲಿಯುವುದರಿಂದ ಜೀವನವನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.

ಕೆಲಸದ ಒತ್ತಡ, ಹಣದ ಸಮಸ್ಯೆ ಇತ್ಯಾದಿಗಳು ಪತಿ-ಪತ್ನಿಯರ ನಡುವಿನ ಅಂತರವನ್ನು ಹೆಚ್ಚಿಸುತ್ತವೆ

ಈ ಸಮಸ್ಯೆಗಳು ಬಂದಾಗ ಪತಿ ಪತ್ನಿಯ ಮೇಲೆ ಕೋಪಗೊಂಡು ಆಕೆಯಿಂದ ದೂರವಿರಬಹುದು.

ದಂಪತಿಗಳು ಭಾವನೆಗಳನ್ನು ಹಂಚಿಕೊಳ್ಳುವುದರಿಂದ ವೈವಾಹಿಕ ಸಂಬಂಧ ಬಲವಾಗುತ್ತದೆ.

ಪತಿ ಮತ್ತು ಪತ್ನಿ ಇಬ್ಬರೂ ಒಬ್ಬರಿಗೊಬ್ಬರು ಆರೋಗ್ಯದ ಕಡೆಗೆ ಗಮನಹರಿಸಬೇಕು.