ಅನೇಕ ಮಂದಿ ಈ ವರ್ಷದ ಕೊನೆಯ ದಿನದಂದು ಪಾರ್ಟಿ ಮಾಡುತ್ತಾ ಸಂತಸ ಪಡುತ್ತಾರೆ

ಅದರಲ್ಲಿಯೂ ಈ ಸಮಯದಲ್ಲಿ ಮದ್ಯಪಾನ ಮಾಡದೇ ಇರುವವರೇ ಇಲ್ಲ. ಹೀಗಾಗಿ ಅನೇಕ ಮಂದಿ ನ್ಯೂ ಇಯರ್ ಹಿಂದಿನ ದಿನವೇ ಆಲ್ಕೋಹಾಲ್ ಖರೀದಿಸಿ ಮನೆಯಲ್ಲಿ ಸ್ಟೋರ್ ಮಾಡುತ್ತಾರೆ

ಹೊಸ ವರ್ಷಕ್ಕೆ ದಿನಗಣನೇ ಆರಂಭವಾಗಿದೆ. ಈ ಬಾರಿ ಕೂಡ ಎಂದಿನಂತೆ ಹೊಸವರ್ಷವನ್ನು ಬರಮಾಡಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ

ಈ ಆಲ್ಕೋಹಾಲ್ ಬಾಟಲಿಗಳನ್ನು ಕೆಲ ಮಂದಿ ಫ್ರಿಜ್ನಲ್ಲಿಡುತ್ತಾರೆ. ಆದರೂ ಅದು ಗಟ್ಟಿಯಾವುದಿಲ್ಲ ಅಂದರೆ ಹೆಪ್ಪು ಗಟ್ಟುವುದಿಲ್ಲ

ಮಧುಮೇಹಿಗಳು ಬದನೆಕಾಯಿ ತಿಂದ್ರೆ ಅಪಾಯನಾ?

ಅಷ್ಟಕ್ಕೂ ಇದಕ್ಕೆ ಕಾರಣವೇನಿರಬಹುದು ಎಂದು ಬಹುತೇಕ ಮಂದಿಗೆ ತಿಳಿದಿಲ್ಲ

ನಿಜಕ್ಕೂ ರೆಫ್ರಿಜರೇಟರ್ನಲ್ಲಿ ವೈನ್ ಬಾಟಲಿ ಇಟ್ಟರೂ ಏಕೆ ಫ್ರಿಜ್ ಆಗುವುದಿಲ್ಲ. ಬದಲಿಗೆ ಬೇರೆ ಪಾನೀಯಗಳನ್ನು ಇಟ್ಟರೆ ಏಕೆ ಅವು ಫ್ರಿಜ್ ಆಗುತ್ತದೆ

ಇದರ ಹಿಂದಿನ ಅಸಲಿ ಕಾರಣವೇನು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಈ ಕೆಳಗಿನಂತಿದೆ ಓದಿ

ಯಾವುದೇ ದ್ರವವು ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ. ಇದು ಸುತ್ತಮುತ್ತಲಿನ ವಾತಾವರಣದ ತಾಪಮಾನವನ್ನು ಅವಲಂಬಿಸಿರುತ್ತದೆ

ವಧುವಿನ ಟ್ರೆಂಡಿಂಗ್ ಆಭರಣಗಳಿವು!

 ಪಾನೀಯದ ಶಕ್ತಿ ಕಡಿಮೆಯಾದಾಗ, ದ್ರವವು ಹೆಪ್ಪುಗಟ್ಟುತ್ತದೆ

ಆದರೆ, ಆಲ್ಕೋಹಾಲ್ ಕೆಲವು ಸಾವಯವ ಅಣುಗಳನ್ನು ಹೊಂದಿರುತ್ತದೆ. ವೈನ್ ಘನೀಕರಣವು ಅದರ ಮೇಲೆ ಅವಲಂಬಿತವಾಗಿರುತ್ತದೆ

 ಪ್ರತಿಯೊಂದು ಪದಾರ್ಥವು ವಿಭಿನ್ನ ಘನೀಕರಣ ಬಿಂದುವನ್ನು ಹೊಂದಿರುತ್ತದೆ

ನೀರಿನ ಅಣುವು ಯಾವುದೇ ಎಥೆನಾಲ್ ಅಣುಗಳಿಗಿಂತ ದಟ್ಟವಾಗಿರುತ್ತದೆ. ಆದ್ದರಿಂದ ಮನೆಯ ಫ್ರಿಜರ್ನಲ್ಲಿರುವ ನೀರು 0 ರಿಂದ 10 ಡಿಗ್ರಿಗಳಲ್ಲಿ ಹೆಪ್ಪುಗಟ್ಟುತ್ತದೆ. ಆದರೆ ಆಲ್ಕೋಹಾಲ್ ಮಾತ್ರ ಫ್ರಿಜ್ ಆಗುವುದಿಲ್ಲ

ಬಿಗ್​ಬಾಸ್​​ ಮನೆಯಿಂದ 12ನೇ ವಾರಕ್ಕೆ ಎಲಿಮಿನೇಟ್ ಆದ್ರಾ ಸಿರಿ?