ಕೆಲವರಿಗೆ ಸುಮ್ಮನೆ ಕುಳಿತಿದ್ದರು ಬೆವರು ಬರುತ್ತಿರುತ್ತೆ. ಬೇಸಿಗೆಯಲ್ಲಿ ಮುಖಕ್ಕೆ ಮೇಕಪ್‌ ಮಾಡಿಕೊಂಡವರ ಬಳಿ ಈ ಬೆವರಿನ ಬಗ್ಗೆ ಕೇಳಬೇಕು

ದೇಹದ ಉಷ್ಣತೆ ಹೆಚ್ಚಾದಾಗ ಬೆವರು ಬರುತ್ತೆ. ವ್ಯಾಯಾಮ ಮಾಡಿದಾಗ ಬೆವರು ಬರುತ್ತೆ

ಯಾಕಂದ್ರೆ ಬೆವರಿನ ಮೇಲೆ ಅವರಿಗೆ ಸಿಕ್ಕಾಪಟ್ಟೆ ಕೋಪ ಇರುತ್ತೆ. ಬೆವರಿನಿಂದ ಮೇಕಪ್‌ ಎಲ್ಲ ಹೋಗಿರುತ್ತೆ

ಬಿಸಲ ಬೇಗೆಯಲ್ಲಿ ಬೆವರು ಸುರಿಸದ ವ್ಯಕ್ತಿ ಸಿಗುವುದು ಬಹಳ ಅಪರೂಪ ಎಂದರೂ ತಪ್ಪಾಗಲ್ಲ

ಬೇಸಿಗೆಯಲ್ಲಿ ದೇಹದ ಎಲ್ಲಾ ಭಾಗಗಳು ಬೆವರುತ್ತವೆ. ತೊಡೆ, ಕತ್ತು, ಕಂಕುಳು, ಹೊಟ್ಟೆ, ಕೈ, ಪಾದಗಳು ಎಲ್ಲ ಕಡೆಯಿಂದಲೂ ಬೆವರು ಬರುತ್ತದೆ

ಈ ಬೆವರಿನಿಂದ ಪಾರಾಗಲು ಸ್ವಲ್ಪ ಎಸಿ, ಫ್ಯಾನ್‌‌ ಸಿಕ್ಕರೆ ಸಮಾಧಾನ. ಆದರೂ ಬೆವರೋದು ಮಾತ್ರ ನಿಲ್ಲೋಲ್ಲ

ಬೆವರಿನಿಂದ ಎಷ್ಟು ಇರಿಸು-ಮುರಿಸು ಉಂಟಾಗುತ್ತೆ. ಆಫೀಸ್‌ಗೆ ಹೋಗುವಾಗ ಬೆವರಿದ್ರೆ ಇಡೀ ದಿನ ಹಾಳಾಗುತ್ತೆ

ಬೆವರಿನ ಕೆಟ್ಟ ವಾಸನೆಯನ್ನು ಹೋಗಲಾಡಿಸಲು, ದುಬಾರಿ ಸುಗಂಧ ದ್ರವ್ಯಗಳು ಬೇಕಾಗುತ್ತವೆ

ಅರಣ್ಯ ಇಲಾಖೆ ಅಧಿಕಾರಿಗಳಿಂದ ಸಂಸದ ಪ್ರತಾಪ್ ಸಿಂಹ ಸಹೋದರ ಅರೆಸ್ಟ್​

ಆದರೆ ಈ ಬೆವರಿನ ಬಗ್ಗೆ ಒಂದು ತಮಾಷೆಯಿದೆ. ಏನು ಅಂತ ತಿಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗಬಹುದು

ಎಷ್ಟೇ ಬೇಸಿಗೆಯಿದ್ದರೂ, ಎಷ್ಟೇ ಬಿಸಿಯಾಗಿದ್ದರೂ ದೇಹದ ಇದೊಂದು ಅಂಗ ಮಾತ್ರ ಎಂದಿಗೂ ಬೆವರೋದಿಲ್ಲ. ಅರೇ ಇದೆನಪ್ಪಾ ಹೀಗೆ ಹೇಳ್ತಿದ್ದಾರೆ ಅಂತ ಕನ್ಫೂಸ್‌ ಆಗ್ಬೇಡಿ

ನಮ್ಮ ತುಟಿಗಳು ಎಂದಿಗೂ ಬೆವರುವುದಿಲ್ಲ. ನೀವು ಯಾವಾತ್ತಾದರೂ ತುಟಿಗಳಲ್ಲಿ ನೀರು ಉತ್ಪತ್ತಿಯಾಗಿರೋದನ್ನು ನೋಡಿದ್ದೀರಾ? ನಮ್ಮ ತುಟಿಗಳು ಎಂದಿಗೂ ಬೆವರುವುದಿಲ್ಲ

ತುಟಿಗಳಲ್ಲಿ ಬೆವರು ಗ್ರಂಥಿಗಳಿಲ್ಲ. ಇದರಿಂದಾಗಿ ತುಟಿಗಳು ಬೇಗನೆ ಒಣಗುತ್ತವೆ. ಇದೇ ಕಾರಣಕ್ಕೆ ತುಟಿಗಳಲ್ಲಿ ಹೆಚ್ಚಿನ ಸಮಯ ನೀರು ಇರೋದಿಲ್ಲ. ತುಟಿಗಳಿಂದ ಎಂದಿಗೂ ಬೆವರೋದಿಕ್ಕೆ ಸಾಧ್ಯನೇ ಇಲ್ಲ

Bridal Jewelry: ವಧುವಿನ ಟ್ರೆಂಡಿಂಗ್ ಆಭರಣಗಳಿವು!