ಬೆಡ್ ರೂಂನಲ್ಲಿ ಸೈಲೆಂಟ್ ಇರೋದಲ್ಲ, ಸೌಂಡ್ ಮಾಡಬೇಕು! ಯಾಕೆ ಗೊತ್ತಾ?
ಕಿವಿಗೆ ಇಂಪನ್ನು ನೀಡುವ ಶಬ್ದಗಳು ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.
ಕಿವಿಯಿಂದ ಶಬ್ದಗಳನ್ನು ಕೇಳುವುದರಿಂದ ಹೆಚ್ಚಾಗಿ ಉದ್ರೇಕಗೊಳ್ಳುತ್ತಾರೆ.
ಲೈಂಗಿಕ ಆನಂದ ಹೆಚ್ಚಿಸಲು ಈ ಶಬ್ದ ಕೂಡ ಕಾರಣವಾಗಬಹುದು!
ನಿಮ್ಮ ಸಂಗಾತಿಯೊಂದಿಗೆ ನೀವು ಲೈಂಗಿಕ ಅನುಭವ ಪಡೆಯಲು ಶಬ್ದ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ಉದಾಹರಣೆಗೆ ಪಿಸುಮಾತು, ನರಳುವಿಕೆ ಅಥವಾ ಇತರೆ ಕಾಮಪ್ರಚೋದಕ ಶಬ್ದಗಳು.
ಪಿಸುಮಾತು ಮಾತು ನಿಮ್ಮ ಪಾರ್ಟರ್ ಜೊತೆಗಿನ ಲೈಂಗಿಕತೆಯನ್ನು ಹೆಚ್ಚಿಸಲು ಸಹಕಾರಿಯಾಗಬಹುದು.
ಈ ಜೋರು ಉಸಿರಾಟ ಮತ್ತು ನರಳುವಿಕೆ ಲೈಂಗಿಕ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ.
ಪಿಸುಮಾತುಗಳು ಮತ್ತು ಧೀರ್ಘ ಚುಂಬನದ ಜೊತೆಗೆ ನಿಮ್ಮ ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಿ ನೋಡಿ.
ಕೆಲವು ಶಬ್ದಗಳು ನಿಮ್ಮನ್ನು ಲೈಂಗಿಕತೆಗೆ ಪ್ರಚೋದಿಸುತ್ತವೆ ಎಂಬುದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇದೆ
ನಿಮ್ಮ ಖಾಸಗಿ ಸಂದರ್ಭದಲ್ಲಿ ನಿಮ್ಮ ಮೆದುಳು ನಿಮ್ಮ ಶಬ್ದವನ್ನು ಆಲಿಸುತ್ತದೆ ಎಂಬುದು ನೆನಪಿರಲಿ.