ಪಿರಿಯಡ್ಸ್ ಸಮಯದಲ್ಲಿ ಅರಿಶಿನ ಮಿಶ್ರಿತ ಹಾಲು ಯಾಕೆ ಕುಡಿಬೇಕು ಗೊತ್ತಾ?

ಪಿರಿಯಡ್ಸ್ ಸಮಯದಲ್ಲಿ ಅರಿಶಿನ ಹಾಕಿದ ಹಾಲು ಕುಡಿಯೋದ್ರಿಂದ ಸಾಕಷ್ಟು ಪ್ರಯೋಜನವಿದೆ

ಈ ಸಮಯದಲ್ಲಿ ಅರಿಶಿನ ಹಾಕಿದ ಹಾಲನ್ನು ಕುಡಿಯೋದ್ರಿಂದ ರಕ್ತ ಶುದ್ಧೀಕರಣವಾಗುತ್ತದೆ

ಮಧುಮೇಹಿಗಳು ಬದನೆಕಾಯಿ ತಿಂದ್ರೆ ಅಪಾಯನಾ?
ಮಧುಮೇಹಿಗಳು ಬದನೆಕಾಯಿ ತಿಂದ್ರೆ ಅಪಾಯನಾ?
Click Here
ಅರಿಶಿನ ಮಿಶ್ರಿತ ಹಾಲು ಕುಡಿಯೋದ್ರಿಂದ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇರುವುದಿಲ್ಲ

ಅರಿಶಿನ ಮಿಶ್ರಿತ ಹಾಲು ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬಲ್ಲದು

ಅರಿಶಿನ ಮಿಶ್ರಿತ ಹಾಲಿಗೆ ಸ್ವಲ್ಪ ದಾಲ್ಚಿನ್ನಿ ಸೇರಿಸಿ ಕುಡಿಯೋದ್ರಿಂದ ಮಹಿಳೆಯರಿಗೆ ಈ ಸಂದರ್ಭದಲ್ಲಿ ಶಕ್ತಿ, ಚೈತನ್ಯ ಸಿಗುತ್ತದೆ

ಇದು ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ

ಪುರುಷರ ಈ ಸಮಸ್ಯೆ ನಿವಾರಿಸುತ್ತೆ ಲವಂಗ!
ಪುರುಷರ ಈ ಸಮಸ್ಯೆ ನಿವಾರಿಸುತ್ತೆ ಲವಂಗ!
Click Here
ಪಿರಿಯಡ್ಸ್ ಸಂದರ್ಭದಲ್ಲಿ ಹೊಟ್ಟೆನೋವು ಇರೋದ್ರಿಂದ ಆಹಾರ ಸೇವನೆ ಕಷ್ಟಕರ ಎನಿಸುತ್ತದೆ

ಈ ಸಮಯದಲ್ಲಿ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ

ಇಂತಹ ಸಂದರ್ಭದಲ್ಲಿ ಹಾಲಿಗೆ ಅರಿಶಿನ ಹಾಕಿ ಕುಡಿಯೋದ್ರಿಂದ ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಬಹುದು

ಚಳಿಗಾಲದಲ್ಲಿ ಮಿಸ್
ಮಾಡದೇ ಅವರೆಕಾಳು ತಿನ್ನಿ; ಸುಲಭವಾಗಿ ತೂಕ ಇಳಿಸಿಕೊಳ್ಳಿ!