ಗಂಡ ಹೆಂಡತಿಯ ನಡುವೆ ಹೆಚ್ಚಾಗಿ ಜಗಳವಾಗುದು ಈ ಕಾರಣಕ್ಕೆ!
ಹಣದ ವಿಚಾರಕ್ಕೆ ಜಗಳವಾಗುತ್ತೆ
ಅತ್ತೆ-ಮಾವಂದಿರ ವಿಷಯಗಳಲ್ಲಿ ಜಗಳವಾಗುತ್ತೆ
ನಶೆಯಿಂದಾಗಿ ವಿವಾದ ಉಂಟಾದರೆ ಜಗಳವಾಗುತ್ತೆ
ಮಕ್ಕಳ ವಿಚಾರದಲ್ಲಿ ಜಗಳವಾಗುತ್ತೆ
ಅಡುಗೆ ವಿಚಾರದಲ್ಲಿ ಜಗಳವಾಗುತ್ತೆ
ಆಸ್ತಿ ವಿಚಾರದಲ್ಲಿ ಜಗಳವಾಗುತ್ತೆ
ಆರೋಗ್ಯದ ವಿಚಾರದಲ್ಲಿ ಜಗಳವಾಗುತ್ತೆ
ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಜಗಳವಾಗುತ್ತೆ
ಗೆಳಯರೊಂದಿಗೆ ಹೆಚ್ಚಾಗಿ ಇರೋದಕ್ಕೆ ಜಗಳವಾಗುತ್ತೆ