ಸಾಲಿಗ್ರಾಮವನ್ನು ಯಾಕೆ ಪೂಜಿಸುತ್ತಾರೆ
ಸಾಲಿಗ್ರಾಮವನ್ನು ವಿಷ್ಣುವಿನ ರೂಪ ಎಂದು ನಂಬುತ್ತಾರೆ
ಇದನ್ನು ಮನೆಯಲ್ಲಿ ಇಟ್ಟು ಪೂಜಿಸುವವರು ಕಠಿಣ ನಿಯಮಗಳನ್ನು ಪಾಲಿಸಬೇಕು
ಪ್ರತಿನಿತ್ಯ ಸಾಲಿಗ್ರಾಮಕ್ಕೆ ಪೂಜೆ ಸಲ್ಲಬೇಕು. ಹೀಗೆ ಪೂಜಿಸುವುದರಿಂದ ಸಿಗುವ ಪ್ರಯೋಜನಗಳೇನು ಎನ್ನುವುದರ ಕುರಿತು ತಿಳಿಯೋಣ ಬನ್ನಿ
ಸಾಲಿಗ್ರಾಮ ಎನ್ನುವುದು ನೇಪಳದ ಗಂಡಕಿ ಎಂಬ ನದಿಯ ಭಾಗದಲ್ಲಿ ಸಿಗುತ್ತದೆ
ಸಾಲಿಗ್ರಾಮವು ದೈವ ಶಕ್ತಿಯನ್ನು ಹೊಂದಿರುವ ಒಂದು ಕಪ್ಪು ಕಲ್ಲಿನ ರೂಪವಾಗಿದೆ
ಹಿಂದೂ ಧರ್ಮದಲ್ಲಿ ಪ್ರಕೃತಿಯ ಪ್ರತಿಯೊಂದು ವಿಚಾರದಲ್ಲೂ ದೇವರನ್ನು ಕಾಣುತ್ತಾರೆ ಮತ್ತುವಿಶೇಷ ಪೂಜೆಗಳನ್ನು ಮಾಡುತ್ತಾರೆ
ದೈವ ಶಕ್ತಿಯೊಂದಿಗೆ ಸಂಯೋಜನೆಯನ್ನು ಪಡೆದುಕೊಂಡ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸುವುದು ಒಂದು ಶ್ರೇಷ್ಠ ಪದ್ಧತಿಯಾಗಿದೆ
ಇದನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಭಗವಾನ್ ವಿಷ್ಣುವಿಗೆ ಗೌರವ ನೀಡಿದಂತೆ ಮತ್ತು ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಅರ್ಪಿಸಿದರೆ ವಿಷ್ಣು ದೇವರು ಸಂತೃಪ್ತನಾಗುತ್ತಾರೆ
ಯಾರು ಸಾಲಿಗ್ರಾಮಕ್ಕೆ ತುಳಸಿ ಎಲೆಯನ್ನು ಇಟ್ಟು ಪೂಜಿಸುತ್ತಾರೋ ಅವರು ಮನೆಯಲ್ಲಿ ನೆಮ್ಮದಿ, ಸಂತೋಷವನ್ನು ಸಿದ್ದಿಯಾಗುತ್ತೆ ಎಂಬ ನಂಬಿಕೆಯೂ ಇದೆ
ಭಯಾನಕ ಯುದ್ಧ, ಪ್ರಪಂಚದ ಅವನತಿ! ಇಲ್ಲಿದೆ ನೋಡಿ ಬಾಬಾ ವಂಗಾರ 2025ರ ಶಾಕಿಂಗ್ ಭವಿಷ್ಯ