ಶುಭ ಸಮಾರಂಭಗಳಿಗೆ ಹೋಗುವಾಗ ತಮ್ಮ ಹಿರಿಯರು ಕಪ್ಪು ಬಟ್ಟೆಯನ್ನ ಧರಿಸಬಾರದು ಎಂದು ಹೇಳುತ್ತಾರೆ.

ನಮ್ಮ ಸಂಪ್ರದಾಯದಲ್ಲಿ ವಿವಿಧ ಬಣ್ಣಗಳಿಗೆ ಒಂದೊಂದು ಮಹತ್ವವಿದೆ.

ಆದರೆ ಅನೇಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣವನ್ನ ಅಶುಭ ಎನ್ನಲಾಗುತ್ತದೆ.

ನಮಗೆ ಶುಭ ಸಮಾರಂಭಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಎನ್ನಲಾಗುತ್ತದೆ.

ಕಪ್ಪು ಸಾಮಾನ್ಯವಾಗಿ ಜನರು ಸಾವಿನ ಸಮಯದಲ್ಲಿ ಈ ಕಪ್ಪು ಬಣ್ಣವನ್ನ ಧರಿಸುತ್ತಾರೆ.

ಮುಖ್ಯವಾಗಿ ಸೋಮವಾರ ಮತ್ತು ಮಂಗಳವಾರದಂದು ಕಪ್ಪು ಧರಿಸುವುದನ್ನು ತಪ್ಪಿಸಲೇಬೇಕು.

ಈ ಕಪ್ಪು ಬಣ್ಣವನ್ನ ಧರಿಸುವುದರಿಂದ ನಿಮಗೆ ಅನೇಕ ತೊಂದರೆ ಆಗುತ್ತದೆ.

ನೀವು ಕಪ್ಪು ಬಣ್ಣವನ್ನ ಧರಿಸುವುದರಿಂದ ಶಿವನ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಸಹ ಇದೆ.

ಹಾಗಾಗಿ ನೀವು ಯಾವುದೇ ಶುಭ ಸಮಾರಂಭಗಳಲ್ಲಿಗೆ ಕಪ್ಪು ಬಟ್ಟೆಯನ್ನ ಧರಿಸಿ ಹೋಗಬೇಡಿ.

ಕಪ್ಪು ಬಣ್ಣವು ಹಿಂದೂ ಧರ್ಮದಲ್ಲಿ ದುಷ್ಟ ಮತ್ತು ಕೆಟ್ಟ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎನ್ನುವ ನಂಬಿಕೆ.