ಬೀದಿ ನಾಯಿ ಕಾಟ ಹೆಚ್ಚಾಯ್ತಾ? ಈ ನಂಬರ್‌ಗೆ ಕಾಲ್ ಮಾಡಿ ಸಾಕು!

ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ

ಈ ನಾಯಿಗಳು ದಾರಿಹೋಕರ ಮೇಲೆ ಆ್ಯಟಾಕ್ ಮಾಡಿದ್ರೆ

ಇನ್ನೊಂದು ಬದಿಯಿಂದ ವಾಹನ ಚಾಲಕರ ಗಾಡಿಗಳಿಗೆ ಅಡ್ಡ ಬಂದು ಅಪಘಾತವಾಗುವಂತೆ ಮಾಡುತ್ತೆ

ಈ ಸಮಸ್ಯೆಯನ್ನು ದೂರ ಮಾಡಲು ನಮ್ಮಲ್ಲೊಂದು ಸುಲಭವಾದ ಉಪಾಯವಿದೆ

ಅದು ಏನಂದ್ರೆ ಕೇವಲ ಒಂದು ನಂಬರ್‌ಗೆ ಕಾಲ್‌ ಕೊಟ್ರೆ ನಿಮ್ಮ ಬೀದಿಯಲ್ಲಿರೋ ನಾಯಿಗಳು ಕಾಣೆಯಾಗಿ ಬಿಡುತ್ತೆ

ಹೌದು, ನೀವು ಬೆಂಗಳೂರಿನವರಾಗಿದ್ರೆ ಇಲ್ಲಿ ಕೆಳಗೆ ಕಾಣುವ ನಂಬರ್‌ಗೆ ಕಾಲ್ ಮಾಡಿದ್ರೆ ಸಾಕು 22975595/22221188/22100031/32/33/34/35

ಬಿ.ಬಿ,ಎಂ.ಪಿಯವರೇ ಬಂದು ನಾಯಿನ್ನು ಹಿಡಿದುಕೊಂಡು ಹೋಗುತ್ತಾರೆ

ಗೂಗಲ್‌ನಲ್ಲಿ ನಿಮ್ಮ ಊರಿನ ಹೆಸರನ್ನು ಹಾಕಿ  Dog complaint contact number ಅಂತ ಸರ್ಚ್‌ ಮಾಡಿ. ಅಲ್ಲಿ ಸಿಗುವ ನಂಬರ್‌ಗೆ ಕಾಲ್‌ ಮಾಡಿದ್ರೆ ನಿಮ್ಮ ಏರಿಯಾ ನಾಯಿನೂ ಹಿಡಿಯುತ್ತಾರೆ

Chicken Curry: ಇದಪ್ಪಾ ಪರ್ಫೆಕ್ಟ್ ಚಿಕನ್ ಸಾಂಬಾರ್ ಅಂದ್ರೆ! ಅಜ್ಜಿ ಹೇಳಿರೋ ಈ ರೆಸಿಪಿ ನೀವು ಮಾಡಿರೋಕೆ ಚಾನ್ಸೇ ಇಲ್ಲ!