ರೇಷ್ಮೆ ಉಡುಪಿನಲ್ಲಿ ಕಣ್ಸನ್ನೆ ಚೆಲುವೆ!

ವಿಂಕ್ ಗರ್ಲ್ ಪ್ರಿಯಾ  ಇತ್ತೀಚೆಗೆ ಆಕರ್ಷಕವಾಗಿ ಕಾಣಿಸಿಕೊಂಡರು.

ಪ್ರಿಯಾ ತನ್ನ ಒಂದೇ ಕಣ್ಣಿನಿಂದ ಅಭಿಮಾನಿಗಳನ್ನು ಗೆದ್ದಿರುವ ಸುಂದರಿ.

ನಟಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2019 ರಲ್ಲಿ ಒರು ಆಡಾರ್ ಲವ್ ಸಿನಿಮಾ ಫ್ಲಾಪ್ ಆಗಿತ್ತು

ಚೆಂದದ ಫೋಟೋ ಹಂಚಿಕೊಂಡ ಟಾಲಿವುಡ್ ನಟಿ

2018ರಲ್ಲಿ ತೆರೆ ಕಾಣಲಿರುವ ‘ಶ್ರೀದೇವಿ ಬಾಂಗ್ಲಾ’ ಸಿನಿಮಾ ಕೋರ್ಟ್ ಕೇಸ್ ಗಳಲ್ಲಿ ಸಿಲುಕಿಕೊಂಡಿದೆ.

ಈ ಕೇರಳದ ಕುಟ್ಟಿ ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ನೃತ್ಯವನ್ನು ಕಲಿತರು.

ಪ್ರಿಯಾ ವಾರಿಯರ್ Instaದಲ್ಲಿ 7.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಾರೆ.

ತೆಲುಗಿನ ಪವನ್ ಕಲ್ಯಾಣ್ ಬ್ರೋ ದಿ ಅವತಾರ್ ಚಿತ್ರದಲ್ಲಿ ಈ ನಟಿ ನಟಿಸಿದ್ದರು.