ಈ ನಾಯಿ ಆಸ್ತಿ 3356 ಕೋಟಿ ರೂಪಾಯಿ!

27 ಸಹಾಯಕರ ಜೊತೆ BMW ಕಾರ್‌ಗೆ ಇದೇ ನಾಯಿ ಓನರ್!

ಇಲ್ಲಿ ನಾಯಿಯದ್ದು ನಾಯಿ ಪಾಡಲ್ಲ, ಬದಲಾಗಿ ರಾಜವೈಭೋಗದ ಜೀವನ.

ವಿಶ್ವದ ಅತೀ ಶ್ರೀಮಂತ ನಾಯಿ, ಇದರ ಆಸ್ತಿ ಬರೋಬ್ಬರಿ 3356 ಕೋಟಿ ರೂಪಾಯಿ

ಈ ನಾಯಿ ಹೆಸರು ಗುಂಥರ್ 3. ಜರ್ಮನ್ ಶೆಫರ್ಡ್ ತಳಿಯ ಈ ನಾಯಿ ವಿಶ್ವದ ಶ್ರೀಮಂತ ನಾಯಿಯಂತೆ.

ಈ ನಾಯಿ ಕೆಲಸ ಮಾಡುವ 27 ಉದ್ಯೋಗಿಗಳನ್ನು ಹೊಂದಿದೆ.

ಈ ನಾಯಿ ಇಟಲಿಯಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದೆ.

ಶ್ರೀಮಂತ ಮಹಿಳೆ ಕೌಂಟೆಸ್ ಕೊರ್ಲೊಟ್ಟಾ ಲೀಬೆನ್‌ಸ್ಟೈನ್ ಎಂಬುವರು ಇದರ ಮಾಲೀಕರು.

1992ರಲ್ಲಿ ತನ್ನ ಮುದ್ದಿನ ನಾಯಿಗೆ 80 ಮಿಲಿಯನ್ ಡಾಲರ್ ಮೌಲ್ಯದ ತನ್ನ ಸಂಪತ್ತನ್ನು ಬರೆದಿದ್ದಾಳೆ.

ಇದಲ್ಲದೆ, ಗುಂಥರ್ VI ನಾಯಿ ಪಾಪ್ ಸಂಗೀತ ಗುಂಪನ್ನು ಹೊಂದಿದೆ.

ಪಿಸಾ ಸ್ಪೋರ್ಟಿಂಗ್ ಕ್ಲಬ್ ಎಂಬ ಕ್ರೀಡಾ ತಂಡವನ್ನು ಸಹ ಈ ನಾಯಿ ಖರೀದಿಸಿದೆ.

ನಾಯಿಯ ಸಂಪತ್ತನ್ನು ಅಧಿಕೃತವಾಗಿ ಹೇಳಲು ಆಗುತ್ತಿಲ್ಲ ಅಂತ ಗಿನ್ನೆಸ್ ವಿಶ್ವ ದಾಖಲೆಗಳು ವರದಿ ಮಾಡಿದೆ.