ಈ ಕೋಳಿಯ 1 ಮೊಟ್ಟೆಗೆ ಬರೋಬ್ಬರಿ 2000 ರೂಪಾಯಿ!
ಒಳ್ಳೆಯ ಗುಣಮಟ್ಟದ ಕೋಳಿಗಾಗಿ ಜನರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.
ಈ ಚಿಕನ್ ತಿನ್ನುವ ಮೊದಲ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ದುಡ್ಡನ್ನು ಚೆಕ್ ಮಾಡ್ಬೇಕಾಗುತ್ತದೆ.
ಇದು ಜಗತ್ತಿನ ಅತ್ಯಂತ ದುಬಾರಿ ಚಿಕನ್. ಈ ಕೋಳಿಯ ಬೆಲೆ 2 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತೆ.
ಈ ಕೋಳಿಯ ಬರೀ ಒಂದು ಮೊಟ್ಟೆಗೆ 2 ಸಾವಿರ ರೂಪಾಯಿ ತನಕ ಬೆಲೆ ಇದೆ.
ಈ ಕೋಳಿಯ ಬೆಲೆ ಲಕ್ಷಗಳಲ್ಲಿದ್ದು, ಇದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ.
ವಿಶ್ವದ ಅತ್ಯಂತ ದುಬಾರಿ ಕೋಳಿ ಎಂದು ಹೇಳಲಾಗುವ ಆಯಮ್ ಸೆಮಾನಿ ಚಿಕನ್ನ ಮೂಲ ಇಂಡೋನೇಷ್ಯಾದ ಜಾವಾ ದ್ವೀಪ.
ಆದರೆ ಈಗ ಇದು ನೆದರ್ಲ್ಯಾಂಡ್ಸ್, ಜರ್ಮನಿ, ಬೆಲ್ಜಿಯಂ, ಸ್ವೀಡನ್, ಸ್ಲೋವಾಕಿಯಾ, ಇಟಲಿ ಕಂಡುಬರುತ್ತದೆ.
ಸುಮಾರು 2.9 ಲಕ್ಷ ರೂಪಾಯಿ ಬೆಲೆ ಬಾಳುವ ಈ ಕೋಳಿಯನ್ನು ವಿಶ್ವದ ಅತ್ಯಂತ ದುಬಾರಿ ಕೋಳಿ ಎಂದು ಪರಿಗಣಿಸಲಾಗಿದೆ.
ಆಯಮ್ ಸೆಮಾನಿ ಮೊಟ್ಟೆಯ ಬೆಲೆ ಮಾತ್ರ ಸುಮಾರು 2000 ಸಾವಿರ ರೂಪಾಯಿಗಳು.