ವಿಶ್ವದ ಅಪರೂಪದ ದೈತ್ಯ ತಿಮಿಂಗಿಲ ಸಾವು!

ವಿಶ್ವದಲ್ಲಿ ದೈತ್ಯ ತಿಮಿಂಗಿಲಗಳು ಸುಮಾರಿವೆ

  ಈ ತಿಮಿಂಗಿಲವು ಸ್ಪೇಡ್ ಎಂಬ ಅಪರೂಪದ ಹಲ್ಲನ್ನು ಹೊಂದಿದೆಯಂತೆ ಹಾಗಾಗಿ ಇದನ್ನು ಅಪರೂಪದ ತಿಮಿಂಗಿಲ ಎಂದು ಕರೆಯಲಾಗುತ್ತದೆ

ಈ ತಿಮಿಂಗಿಲವು ಸ್ಪೇಡ್ ಎಂಬ ಹಲ್ಲನ್ನು ಹೊಂದಿದೆಯಂತೆ ಹಾಗಾಗಿ ಇದನ್ನು ಅಪರೂಪದ ತಿಮಿಂಗಿಲ ಎಂದು ಕರೆಯಲಾಗುತ್ತದೆ

ಈ ತಿಮಿಂಗಿಲವು ನ್ಯೂಜಿಲೆಂಡ್ ಬೀಚ್‌ನಲ್ಲಿ ಸತ್ತು ಹೋಗಿದೆ

ಈ ತಿಮಿಂಗಿಲ 16 ಅಡಿಗಳಷ್ಟು ಉದ್ದವನ್ನು ಹೊಂದಿದೆ

ಸಧ್ಯ ಇಷ್ಟು ಉದ್ದದ ಮತ್ತು ದೈತ್ಯವಾದ ತಿಮಿಂಗಿಲವನ್ನು ಜೆಸಿಬಿ ಮೂಲಕ ಎತ್ತುವ ವಿಡಿಯೋ ಭಾರೀ ವೈರಲ್ ಆಗಿದೆ 

ಮೆಟ್ರೋದಲ್ಲೇ ಮೇಕಪ್​ ಮಾಡಿಕೊಂಡ ಚೆಂದುಳ್ಳಿ ಚೆಲುವೆಯರು!