ಶಿವನ ಆಶೀರ್ವಾದಕ್ಕಾಗಿ ಈ ವಸ್ತುಗಳನ್ನು ಪೂಜಿಸಿ

ವರ್ಷದ12 ತಿಂಗಳುಗಳಲ್ಲಿ ಶ್ರಾವಣ ಮಾಸವನ್ನ ಪವಿತ್ರ ಎಂದು ಪರಿಗಣಿಸಲಾಗುತ್ತದೆ

ಏಕೆಂದರೆ ಈ ಮಾಸದಲ್ಲಿ ಮಹಾದೇವನ ಅನುಗ್ರಹವನ್ನು ಸುಲಭವಾಗಿ ಪಡೆಯಬಹುದು ಎನ್ನಲಾಗುತ್ತದೆ

ಹಾಗಾಗಿ ಈ ಮಾಸದಲ್ಲಿ ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ

ಎಲ್ಲಾ ಮಾಸಗಳಿಗಿಂತ ಶ್ರಾವಣ ಮಾಸವನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ

ಈ ಸಮಯದಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ತಂದು ಪೂಜೆ ಮಾಡಿದ್ರೆ ಶಿವನ ಆಶೀರ್ವಾದ ಸಿಗುತ್ತದೆ

ರುದ್ರಾಕ್ಷಿಯ ಮಾಲೆ ಅಥವಾ ಒಂದು ಮಣಿ ತಂದು ಪೂಜೆ ಮಾಡಿದ್ರೆ ಸಾಕು ಶಿವನ ಅನುಗ್ರಹ ಸಿಗುತ್ತದೆ

ಡಮರನ್ನು ಪೂಜೆ ಮಾಡೋದ್ರಿಂದ ಶಿವನ ಆಶೀರ್ವಾದ ಸಿಗುವುದು ಮಾತ್ರವಲ್ಲದೇ, ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ

ತ್ರಿಶೂಲವನ್ನು ತಂದು ಪೂಜೆ ಮಾಡೋದ್ರಿಂದ ಸಹ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು

ಆದರೆ ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ತಂದು ಪೂಜೆ ಮಾಡಿ ನಂತರ ಬಿಡಬಾರದು, ಸಮಸ್ಯೆಗಳಾಗುತ್ತದೆ