ದೀಪದಿಂದ ದೀಪವಾ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಿರೋ... ಎನ್ನುವ ಹಾಡು ನೆನಪಾಗುತ್ತಿದೆ
ಪ್ರೀತಿಯಿಂದ ಮತ್ತು ಭಕ್ತಿಯಿಂದ ಆಚರಿಸುವ ಈ ದೀಪಾವಳಿಯಂದು ಯಾವ ದೇವರನ್ನು ಪೂಜೆ ಮಾಡಬೇಕು ಅಂತ ಕೆಲವರಿಗೆ ತಿಳಿದಿಲ್ಲ
ಬನ್ನಿ ಹಾಗಿದ್ರೆ, ದೀಪಾವಳಿಯಂದು ಯಾವ ದೇವರನ್ನ ಭಕ್ತಿಯಿಂದ ಪೂಜಿಸಬೇಕು ಅಂತ ತಿಳಿಯೋಣ
ಹೆಚ್ಚಾಗಿ ಲಕ್ಷ್ಮಿ ದೇವರನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ
ಲಕ್ಷ್ಮಿ ತಾಯಿಯ ಅನುಗ್ರಹಕ್ಕಾಗಿ ಭಕ್ತರು ಮನೆಯಲ್ಲಿಯೇ ಭಕ್ತಿಯಿಂದ ತಾಯಿಯ ಭಜನೆ ಮಾಡುತ್ತಾರೆ
ಹಾಗೆ ಗಣೇಶನ ಪೂಜೆಯನ್ನು ಸಹ ಮಾಡುತ್ತಾರೆ, ವಿಘ್ನಗಳಿಂದ ಮುಕ್ತಿ ಸಿಗಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ
ಇನ್ನು ಕೆಲವರು ಕಾಳಿ ದೇವರ ಪೂಜೆ ಮಾಡುತ್ತಾರೆ
ಈ ಮೂರು ದೇವರನ್ನು ದೀಪಾವಳಿಯಂದು ತಪ್ಪದೇ ಪೂಜೆ ಮಾಡಬೇಕು ಎಂದು ಹಿಂದೂ ಧರ್ಮ ತಿಳಿಸುತ್ತದೆ
Today Lucky Zodiac Sign: ಸಂತಾನದ ಬಗ್ಗೆ ಒಳ್ಳೆ ಸುದ್ದಿ ಕೇಳಿಬರಲಿದೆ, ಮನೆಯಲ್ಲಿ ಸಂತೋಷ ಮೂಡಲಿದೆ