ಜಂಬೂಸವಾರಿ ಮೆರವಣಿಗೆಯಲ್ಲಿ ಇಂದು ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಿತು

ಜಾನಪದ ಕಲಾತಂಡಗಳು, ಅಶ್ವಾರೋಹಿ, ಪೊಲೀಸ್ ತಂಡ, NCC, ಸ್ಕೌಟ್ಸ್ ಆಯಂಡ್ ಗೈಡ್ಸ್‌ ತಂಡಗಳೂ ಪ್ರದರ್ಶನದಲ್ಲಿ ಭಾಗವಹಿಸಿದವು

ಈ ಬಾರಿ ಮೈಸೂರು ಸೇರಿದಂತೆ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳು

ವಿವಿಧ ಇಲಾಖೆಗಳ 14, ಇನ್ನಿತರೆ ಸೇರಿದಂತೆ ಒಟ್ಟು 49 ಸ್ತಬ್ಧಚಿತ್ರಗಳು ಇದ್ದವು

ಪ್ರವಾಸಿಗರು, ಸಾರ್ವಜನಿಕರನ್ನು ಆಕರ್ಷಿಸಲು ಉತ್ತಮ ರೀತಿಯಲ್ಲಿ ಸ್ತಬ್ಧಚಿತ್ರಗಳನ್ನು ತಯಾರಿಸಲಾಗಿದೆ

ಚಾಮರಾಜನಗರ, ಮೈಸೂರು, ಧಾರವಾಡ, ಕಲ್ಬುರ್ಗಿ, ಗದಗ, ರಾಯಚೂರು, ಬಿಜಾಪುರ್

ಹೀಗೆ ಹಲವಾರು ಜಿಲ್ಲೆ ಗಳಿಂದ ಸ್ತಬ್ದ ಚಿತ್ರಗಳು ಬಾಗಿ ಯಾಗಿದ್ದವು

ಧಾರವಾಡ ಪೆಡ, ಎಡೆಯೂರು ಸಿದ್ದಲಿಂಗೇಶ್ವರ, ಸಂವಿಧಾನ ಓದು, ನಾಟ್ಯ ಸಂಗೀತ ಶಾಲೆ, ಮೈಸೂರಿನ ಮೆಡಿಕಲ್ ಕಾಲೇಜ್, 

ದಸರಾ ಕುಸ್ತಿಯ ಫೈನಲ್‌ನಲ್ಲಿ ಪೈಲ್ವಾನ್‌ಗಳ ಭರ್ಜರಿ ಕಾದಾಟ!

ಪೊಲೀಸ್  ಜಾಗೃತಿ, ಬೆಸ್ತರ ಮೀನು, ಮಹದೇಶ್ವರ ಬೆಟ್ಟ, ಹೀಗೆ ಹಲವಾರು ಸ್ತಬ್ದ ಚಿತ್ರಗಳು ಬಾಗಿ ಯಾಗಿದ್ದವು

ಹಾಗೂ ಕಲಾತಂಡಗಳಾದ ವೀರಗಾಸೆ,ಡೊಳ್ಳುಕುಣಿತ, ಬೆದುರು ಗೊಂಬೆಗಳು, ಗರಡಿ ಗೊಂಬೆಗಳು ಹೀಗೆ ಹಲವಾರು ಕಲಾ ತಂಡ ಗಳು ಬಾಗಿ ಯಾಗಿದ್ದವು

ಆಯಾ ಜಿಲ್ಲೆಯ ಪ್ರಾಕೃತಿಕ, ಭೌಗೋಳಿಕ ಮತ್ತು ಐತಿಹಾಸಿಕ ವಿಶೇಷತೆಯನ್ನೂಳಗೊಂಡ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಸಮಿತಿ ರೆಡಿಯಾಗಿದ್ದವು 

ಕರ್ನಾಟಕ ಹಾಲು ಒಕ್ಕೂಟದಿಂದ ಕ್ಷೀರಭಾಗ್ಯ ಯೋಜನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಕರ್ನಾಟಕ ಪುಣ್ಯಕೋಟಿ ದತ್ತು ಯೋಜನೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಮಾಹಿತಿ ಒಳಗೊಂಡ ಸ್ತಬ್ಧಚಿತ್ರ ಇದ್ದವು

ಧನು ರಾಶಿಯಲ್ಲಿ ಬುಧ, ಬ್ಯಾಂಕ್ ಬ್ಯಾಲೆನ್ಸ್ ಡಬಲ್ ಆಗುತ್ತೆ