ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ಆ ರೀತಿ ಮಾಡ್ಲೇಬೇಕು
ಎಂದ ಟಾಪ್ ನಟಿ
ಬಾಲಿವುಡ್ ನಲ್ಲಿ ಬೆಳೆಯಬೇಕು ಉಳಿಯಬೇಕೆಂದರೆ ಈ ಕೆಲಸ ಮಾಡಲೇಬೇಕು ಎಂದಿದ್ದಾರೆ ಖ್ಯಾತ ನಟಿ.
ಬಾಲಿವುಡ್ ಸವಾಲುಗಳು, ಬಾಲಿವುಡ್ ನ ಸ್ವಭಾವ, ಅಲ್ಲಿನ ಕಷ್ಟಗಳನ್ನು ಈ ನಟಿ ರಿವೀಲ್ ಮಾಡಿದ್ದಾರೆ
ನೋರಾ ಫತೇಹಿ ಡ್ಯಾನ್ಸರ್, ಮಾಡೆಲ್, ನಟಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ನೋರಾ ಫತೇಹಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಉದ್ಯಮದಲ್ಲಿನ ಎಲ್ಲಾ ಟೈಪ್‌ಕಾಸ್ಟಿಂಗ್ ತನ್ನ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ ಎಂದ ನೋರಾ.
ನಾನು ಸಿನಿಮಾವನ್ನು ಪ್ರೀತಿಸುತ್ತೇನೆ, ಆದರೆ ನಾನು ಇತರ ಕೆಲಸಗಳನ್ನು ಮಾಡಲು ಬಯಸುತ್ತೇನೆ.
ನೋರಾ ಹಾಗೆ ಮಾಡಬಹುದು, ಹಾಗಾಗಿ ಅವರನ್ನು ಈ ಚಿತ್ರಕ್ಕೆ ತೆಗೆದುಕೊಳ್ಳೋಣ, ಹೇಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ
ಆದ್ದರಿಂದ ನೀವು ಸ್ಟ್ರಾಂಗ್ ಮತ್ತು ಸ್ವಲ್ಪ ತಾಳ್ಮೆಯಿಂದಿರಬೇಕು ಎಂದು ನೋರಾ ಹೇಳಿದರು.
ನೋರಾ ತನ್ನ ಗ್ಲಾಮರ್ ಫೋಟೋ ಶೂಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.