ರಂಜಾನ್ ಹಬ್ಬದಲ್ಲಿ ನಿಯಮದ ಜೊತೆಗೆ ಆರೋಗ್ಯಕರ ಸಲಹೆಗಳನ್ನು ಪಾಲನೆ ಅಗತ್ಯ
ಕೆಲವರು ಉಪವಾಸ ಮಾಡೋದರಿಂದ ತೂಕ ಇಳಿಯುತ್ತದೆ ಎಂದು ತಿಳಿದಿರುತ್ತಾರೆ.
ಆದ್ರೆ ಉಪವಾಸ ಮಾಡಿದರೂ ಇಳಿಕೆ ಬದಲಾಗಿ ಕೆಲವರ ತೂಕ ಹೆಚ್ಚಾಗುತ್ತದೆ.
ಉಪವಾಸದ ವೇಳೆ ಮಾಡುವ ಸಣ್ಣ ತಪ್ಪುಗಳು ತೂಕ ಏರಿಕೆಗೆ ಕಾರಣವಾಗುತ್ತದೆ
ಬೆಳಗಿನ ಜಾವ ಆಹಾರ ಸೇವನೆ ಬಳಿಕ ನಿದ್ದೆಗೆ ಜಾರಿ ಬಿಡುತ್ತಾರೆ ಇದರಿಂದ ತೂಕ ಏರಬಹದು
ಇಡೀ ದಿನ ನೀರು ಕುಡಿಯದ ಕಾರಣ ಇದು ಸಹ ತೂಕ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ
ಇಫ್ತಾರ್ ಸಮಯದಲ್ಲಿ ಬಗೆ ಬಗೆಯ ಎಣ್ಣೆಯಲ್ಲಿ ಕರಿದ ಆಹಾರಗಳನ್ನೇ ಹೆಚ್ಚು
ತಿನ್ನಬ್ಬಾರದು
ಉಪವಾಸ ಅಂತ್ಯವಾದಾಗ ಸಮೋಸಾ, ಬಜ್ಜಿ, ಬೋಂಡಾದಂತಹ ತಿಂದರೆ ತೂಕ ಹೆಚ್ಚಾಗುತ್ತೆ.
ಫಾಸ್ಟಿಂಗ್ ಆರಂಭವಾದ ಬಳಿಕ ಒಂದು ಗಂಟೆ ಕಾಲ ಸಮಯ ಕಳೆಯಬೇಕು.
ಬೆಳಗಿನ ಆಹಾರ ಸೇವಿಸು ಅರ್ಧ ಗಂಟೆ ಮುಂಚೆ ಸಾಕಷ್ಟು ನೀರು ಕುಡಿಯಬೇಕು.