ನೀವು ಹೀಗೆ ಮಾಡೋದಕ್ಕೆ ಸೊಂಟ ನೋವು ಬರೋದು!

ಸೊಂಟ ನೋವು ಅನ್ನೋದು ತುಂಬಾ ಅಪಾಯಕಾರಿ ಸಮಸ್ಯೆ

ಇದರಿಂದ ಜೀವನದಲ್ಲಿ ಭಾರೀ ನಷ್ಟವಾಗಬಹುದು

ಹಾಗಾದ್ರೆ ಈ ಸೊಂಟ ನೋವು ಯಾಕೆ ಬರುತ್ತೇ ಅಂತ ತಿಳಿದುಕೊಳ್ಳೋಣ

ನಿಮಗೆ ಪದೇ ಪದೇ ಹಾವು ಕಾಣಿಸಿಕೊಳ್ಳಲು ಇದೇ ಕಾರಣ

ಸಂಧಿವಾತ : ಸಂಧಿವಾತ ಹೊಂದಿರುವ ಜನರು ಸೊಂಟ ನೋವಿಗೆ ತುತ್ತಾಗುತ್ತಾರೆ

ಸೊಂಟದ ಮೂಳೆ ನೋವು : ಅಪಘಾತದ ಸಮಯದಲ್ಲಿ ಮೂಳೆಗಳು ಮುರಿಯಲು ಹೆಚ್ಚು, 

ಹೀಗಾಗಿ ಸೊಂಟ ನೋವಿನ ತೊಂದರೆ ಬರುತ್ತದೆ

ಉಳುಕು : ಕೆಲವೊಮ್ಮೆ ಏನೋ ಕೆಲಸ ಮಾಡುವಾಗ ಸೊಂಟ ಉಳುಕುತ್ತದೆ, ಇದನ್ನು ಕೇರ್‌ಲೆಸ್‌ ಮಾಡಬೇಡಿ

Dream Meaning: ರಾತ್ರಿ ಹೀಗೆಲ್ಲಾ ನಿಮಗೆ ಕನಸು ಬೀಳುತ್ತಾ? ಹಾಗಾದ್ರೆ ಇದರ ಅರ್ಥ ಇದೇ ಅಂತೆ!

ಗೌಚರ್ ಕಾಯಿಲೆಯಿಂದ ಸೊಂಟ ನೋವು ಉಂಟಾಗುತ್ತದೆ

ಈ ಸಮಸ್ಯೆಗಳಿದ್ದರೆ ಮೂಳೆ ಶಸ್ತ್ರಚಿಕಿತ್ಸಕರನ್ನು ಭೇಟಿಯಾಗಿ