ಆರೋಗ್ಯವಂತ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ ಎಂದು ಹೇಳಲಾಗುತ್ತದೆ,
ಆದರೆ ದೇಹವು ಆರೋಗ್ಯಕರವಾಗಿರಲು, ಮನೆಯೂ ಸಹ ಆರೋಗ್ಯಕರವಾಗಿರಬೇಕು
ಆರೋಗ್ಯದ ವಿಚಾರದಲ್ಲಿ ವಿಶೇಷವಾಗಿ ನಾವು ವಾಸ್ತು ನಿಯಮಗಳನ್ನ ಪಾಲಿಸಬೇಕು. ಮಕ್ಕಳ ವಿಚಾರದಲ್ಲಿ ಸಹ ವಾಸ್ತು ಶಾಸ್ತ್ರ ಅತ್ಯಗತ್ಯವಾಗುತ್ತದೆ
ಅನಾರೋಗ್ಯಕರ ದಿನಚರಿ, ಆಹಾರ ಪದ್ಧತಿ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಲು ಕಾರಣವಾಗುತ್ತದೆ
ವಾಸ್ತು ಅನಾರೋಗ್ಯದಿಂದ ದೂರವಿರಲು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ
ವಾಸ್ತು ಪ್ರಕಾರ ಮಕ್ಕಳ ಮಲಗುವ ಕೋಣೆಯ ದಿಕ್ಕು ಅವರ ಆರೋಗ್ಯ ಮತ್ತು ಬೆಳವಣಿಗೆಗೆ ಬಹಳ ಮುಖ್ಯವಾಗುತ್ತದೆ
ಆ ಕೋಣೆಯಲ್ಲಿ ಅವರ ವಸ್ತುಗಳು, ಪುಸ್ತಕಗಳು, ಆಟಿಕೆಗಳು ಮತ್ತು ಫೋಟೋಗಳು ಇತ್ಯಾದಿಗಳು ಇರುತ್ತದೆ
ನಾವು ಮಕ್ಕಳ ಆರೋಗ್ಯ ಮತ್ತು ಅಧ್ಯಯನಕ್ಕೆ ಕನಿಷ್ಠ ಉತ್ತಮವಾದ ದಿಕ್ಕನ್ನು ಆರಿಸಿಕೊಳ್ಳಬೇಕು
ಕಸದ ಬುಟ್ಟಿಗೂ ಇದೆ ವಾಸ್ತು ನಿಯಮ, ಈ ದಿಕ್ಕಿನಲ್ಲಿ ಮಾತ್ರ ಇಡಲೇಬೇಡಿ
ವಾಸ್ತು ಪ್ರಕಾರ, ನವಜಾತ ಶಿಶುಗಳ ಮಲಗುವ ಕೋಣೆ ಈಶಾನ್ಯ ದಿಕ್ಕಿನಲ್ಲಿ ಇದ್ದರೆ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ
ಇದು ಮಕ್ಕಳ ಆರೋಗ್ಯಕ್ಕೆ ಮಾತ್ರವಲ್ಲದೇ ಅವರ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ಮುಖ್ಯವಾಗಿ ನೀವು ಮಕ್ಕಳ ಮಲಗುವ ಕೋಣೆಗೆ ಗಾಳಿ ಮತ್ತು ಬೆಳಕು ಚೆನ್ನಾಗಿ ಹರಿಯಬೇಕು
ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಮಲಗುವ ಕೋಣೆ ಎಷ್ಟು ಮುಖ್ಯವೋ ಹಾಗೆಯೇ, ಅವರು ತಲೆ ಹಾಕುವ ದಿಕ್ಕು ಸಹ ಪ್ರಾಮುಖ್ಯೆತ ಪಡೆಯುತ್ತದೆ
ಮಗು ಮಲಗಲು ದಕ್ಷಿಣ ದಿಕ್ಕನ್ನು ಉತ್ತಮ ಎನ್ನಲಾಗುತ್ತದೆ. ಮಗುವಿನ ತಲೆ ದಕ್ಷಿಣ ದಿಕ್ಕಿಗೆ ಇದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಹತ್ತಿರಕ್ಕೂ ಸುಳಿಯಲ್ಲ
Magh Purnima 2024: ಶನಿವಾರ ನಡೆಯುತ್ತೆ ಅದ್ಬುತ ಯೋಗ, 5 ರಾಶಿಯವರಿಗೆ ಜಾಕ್ಪಾಟ್