ಬೆಂಗಳೂರಲ್ಲಿ ನಲ್ಲಿ ನೀರು ಬಳಸೋಕೂ ರೂಲ್ಸ್!

ಬೆಂಗಳೂರಿನಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ

ಫ್ಲೋ ರಿಸ್ಟ್ರಿಕ್ಟರ್ ಬಳಸಿದಿದ್ದರೆ ದಂಡದ ಎಚ್ಚರಿಕೆ ನೀಡಿದ ಜಲಮಂಡಳಿ!

BWSSB ನೀರಿನ ಸೋರಿಕೆ ತಡೆಗಟ್ಟಲು ನಲ್ಲಿಗಳಿಗೆ ಫ್ಲೋ ರಿಸ್ಟ್ರಿಕ್ಟರ್ ಕಡ್ಡಾಯ ಮಾಡಿದೆ.

ಮಾರ್ಚ್ 31ರ ವರೆಗೆ ಫ್ಲೋ ರಿಸ್ಟ್ರಿಕ್ಟರ್ ಅಳವಡಿಕೆಗೆ ಅವಕಾಶ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನೀರಿನ ಸಮಸ್ಯೆ ಎದುರಾಗಿ ಕುಡಿಯುವ ನೀರಿಗೂ ಅಭಾವ ಉಂಟಾಗಿದೆ.

ಮಾಲ್, ರೆಸ್ಟೋರೆಂಟ್, ಹೋಟೆಲ್, ನಲ್ಲಿಗಳಿಗೆ ಫ್ಲೋ ರಿಸ್ಟ್ರಿಕ್ಟರ್ ಅಳವಡಿಕೆ ಮಾಡಲು ಜಲಮಂಡಳಿ ಸೂಚನೆ ನೀಡಿದೆ.

ಮಾರ್ಚ್ 31ರ ನಂತರವೂ ಫ್ಲೋ ರಿಸ್ಟ್ರಿಕ್ಟರ್ ಅಳಡವಿದಿದ್ದರೆ 5 ಸಾವಿರ ರೂಪಾಯಿ ದಂಡದ ಎಚ್ಚರಿಕೆ ನೀಡಿದೆ.

ಫ್ಲೋ ರಿಸ್ಟ್ರಿಕ್ಟರ್ ಅಳವಡಿಸುವವರಿಗೆ ಜಲಮಂಡಳಿಯಿಂದ ಪರಿಸರ ಸ್ನೇಹಿ ಹಸಿರು ಸ್ಟಾರ್ ಬಳಕೆದಾರ ಪ್ರಮಾಣ ಪತ್ರ ನೀಡಲು ನಿರ್ಧರಿಸಿದೆ.

ಏರಿಯೇಟರ್ ಅಳವಡಿಸುವುದರಿಂದ ಶೇಕಡಾ 60 ರಿಂದ 85 ರಷ್ಟು ನೀರಿನ ಉಳಿತಾಯವಾಗುತ್ತೆ.